
SSP Pre-metric Scholarship 2024-2025 | New apply option ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ 2024-2025
1ನೇ ತರಗತಿಯಿಂದ 10ನೇ ತರಗತಿ ಒಳಗೆ
ಸ್ನೇಹಿತರೆ ನಮಸ್ಕಾರ, ನಿಮ್ಮ ಮಕ್ಕಳು 1ನೇ ತರಗತಿಯಿಂದ 10ನೇ ತರಗತಿ ಒಳಗೆ ಓದುವವರಾಗಿದ್ದರೆ ನಿಮ್ಮ ಮಕ್ಕಳಿಗೆ ಸ್ಕಾಲರ್ಶಿಪ್ (SSP Pre-metric Scholarship 2024-2025) ಅನ್ನು ಬಿಡುಗಡೆ ಮಾಡಿದ್ದಾರೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೋಡೋಣ ಇದೇ ತರ ಉಪಯೋಗಕರವಾದ ಮಾಹಿತಿಗಳಿಗಾಗಿ ನಮ್ಮ ಇನ್ಫೋಟೆಕ್ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
SSP Pre-metric ಸ್ಕಾಲರ್ಶಿಪ್ 2024 2025 (SSP Pre-metric Scholarship 2024-2025)
ಸ್ನೇಹಿತರೆ SSP Pre-metric ಸ್ಕಾಲರ್ಶಿಪ್ (SSP Pre-metric Scholarship 2024-2025) ಅನ್ನು ಬಿಡುಗಡೆ ಮಾಡಿದ್ದಾರೆ ಇದಕ್ಕೆ ಅರ್ಜಿ ಹಾಕಲು ನೀವು ಯಾವುದೇ ಸೈಬರ್ ಸೆಂಟರ್ಗೆ ಹೋಗುವ ಅವಶ್ಯಕತೆ ಇಲ್ಲ. ಹೇಗೆ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಹಾಕಬಹುದು ಎಂದು ಸಂಪೂರ್ಣವಾಗಿ ವಿಡಿಯೋದ ರೂಪದಲ್ಲಿ ನಿಮಗೆ ಮಾಹಿತಿಯನ್ನು ತಿಳಿಸಿದ್ದೇನೆ, ಅದನ್ನು ಸಂಪೂರ್ಣವಾಗಿ ನೋಡಲು ಈ ಪೇಜ್ ಕೊನೆಯಲ್ಲಿ ವಿಡಿಯೋ ಲಿಂಕ್ ಕೊಟ್ಟಿದ್ದೇನೆ ಅದನ್ನು ನೋಡಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಅದಕ್ಕಿನ ಮುಂಚೆ ನೀವು ಪೋಸ್ಟ್ ಮುಖಾಂತರ ಮಾಹಿತಿಯನ್ನು ಓದುವವರಾಗಿದ್ದರೆ ಈ ಲೇಖನವನ್ನು ಕೊನೆಯ ತನಕ ಓದಿ ಮಾಹಿತಿಯನ್ನ ಪಡೆದುಕೊಳ್ಳಿ.
ಕರ್ನಾಟಕ ರಾಜ್ಯದ ಎಲ್ಲಾ ಮಕ್ಕಳಿಗೆ
ಕರ್ನಾಟಕ ರಾಜ್ಯದ ಎಲ್ಲಾ ಮಕ್ಕಳಿಗೆ ಅಂದರೆ ಒಂದನೇ ತರಗತಿಯಿಂದ 10ನೇ ತರಗತಿ ಓದುವಂತಹ ವಿದ್ಯಾರ್ಥಿಗಳಿಗೆ SSP ಪೋರ್ಟಲ್ ನಲ್ಲಿ ಸ್ಕಾಲರ್ಶಿಪ್ ಅಪ್ಲೈ ಮಾಡುವ ಆಪ್ಷನ್ ಬಿಟ್ಟಿದ್ದಾರೆ. ಎಲ್ಲಾ ಜಾತಿ ಜನರಿಗೂ ಅರ್ಜಿ ಹಾಕುವ ಅವಕಾಶ ಇದೆ. ಅಂದರೆ SC, ST, OBC ಹಾಗೂ ಜನರಲ್ ಜಾತಿಯವರು ಈ ಒಂದು ಸ್ಕಾಲರ್ಶಿಪ್ಗೆ ಅಪ್ಲೈ ಮಾಡಬಹುದು.
ಹೇಗೆ ಅರ್ಜಿ ಹಾಕುವುದು?
SSP Pre-metric ಗೆ ಅರ್ಜಿ ಹಾಕಲು ಕೆಳಗೆ ಕೊಟ್ಟಿರುವಂತಹ ವೆಬ್ಸೈಟ್ ಲಿಂಕ್ ಅನ್ನು ಕ್ಲಿಕ್ ಮಾಡಿ ಮೊದಲು ರಿಜಿಸ್ಟರ್ ಮಾಡಿ ರಿಜಿಸ್ಟರ್ ಮಾಡಿ ಆಗಿದ ಮೇಲೆ ಒಂದನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಸ್ಕಾಲರ್ಶಿಪ್ ಅನ್ನು ಹಾಕಲು ಇಲ್ಲಿ ಕ್ಲಿಕ್ ಮಾಡಿ ಎಂದು ಇರುತ್ತೆ ಅದನ್ನು ಕ್ಲಿಕ್ ಮಾಡಿ ಲಾಗಿನ್ ಮಾಡಿ, SSP Pre-metric ಸ್ಕಾಲರ್ಶಿಪ್ 2024 2025 LINK
ಲಾಗಿನ್ ಮಾಡಿ ಆಗಿದ ಮೇಲೆ ವಿದ್ಯಾರ್ಥಿಯ ಈಕೆ ವೈಸಿ ಪೂರ್ಣಗೊಳಿಸಿ ನಂತರ ಬರುವಂತಹ ಮೂರು ಹಂತಗಳ ಸ್ಕಾಲರ್ಶಿಪ್ ಅಪ್ಲಿಕೇಶನ್ ಅನ್ನು ಫಿಲ್ ಮಾಡಿ ಯಶಸ್ವಿಯಾಗಿ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ ಹಾಗೂ ಅರ್ಜಿಯ ಕಾಫಿಯನ್ನು ಪಡೆಯಿರಿ.
ಮೇಲೆ ಓದಿದಂತಹ ಎಲ್ಲಾ ಮಾಹಿತಿಯನ್ನು ವಿಡಿಯೋದ ರೂಪದಲ್ಲಿ ನೋಡಲು ಕೆಳಗೆ ಕೊಟ್ಟಿರುವ ವಿಡಿಯೋ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಿ ಧನ್ಯವಾದಗಳು.