New Ration Card

New ration card updates online Karnataka | e-shram card required

WhatsApp Channel Join Now
Telegram Group Join Now

Today updates New ration card information online kannada

ಹಲೋ ಸ್ನೇಹಿತರೆ ಇವತ್ತಿನ ಮಾಹಿತಿಗಾಗಿ ನಿಮಗೆ ಸ್ವಾಗತ. Ration Card ಗೆ ಅರ್ಜಿ ಹಾಕಲು ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ದಿನಾಂಕ ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಜೊತೆಗೆ ಎಲ್ಲಾ ಮಾಹಿತಿಗಳನ್ನು ತಕ್ಷಣ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

New Ration Card

ಇತ್ತೀಚಿನ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ (New Ration Card) ಮಾಡಿಸುವುದು ತುಂಬಾ ಹೋರಾಟದ ವಿಷಯವಾಗಿದೆ ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸುವುದು ತುಂಬಾನೇ ಕಷ್ಟ. ಹಲವಾರು ರೂಲ್ಸ್ ಗಳು ಬರುತ್ತಲೇ ಇದೆ ಇದರಲ್ಲಿ ಹೊಸದಾಗಿ ಅಪ್ಡೇಟ್ ಆಗಿರುವಂತಹ ವಿಷಯ ಏನು ಅಂದರೆ, ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಈ-ಶ್ರಮ್ ಮುಖ್ಯವಾಗಿದೆ.

ಹೊಸ ರೇಷನ್ ಕಾರ್ಡ್ ಮಾಡಲು ಎಲ್ಲರಿಗೂ ಅನ್ವಯ ಆಗುವುದಿಲ್ಲ. ಯಾರಿಗೆಲ್ಲ ಆಹಾರ ಇಲಾಖೆಯಿಂದ ಈಶ್ರಮ್ ಕಾರ್ಡ್ ಲಿಸ್ಟ್ ಬಂದಿದೆಯೋ ಅಂತವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಮಾಡುವ ಅವಕಾಶ ಇದೆ. ಆದ್ದರಿಂದ ಯಾರಿಗೆ ಇನ್ನು ರೇಷನ್ ಕಾರ್ಡ್ ಇಲ್ಲವೋ ಅಂತವರು ನಿಮ್ಮ ಹತ್ತಿರದ ಗ್ರಾಮ ಒನ್ ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

ದಾಖಲೆಗಳ ವಿವರ

ಒಟ್ಟಾರೆ ಮಾಡಲು ಈ ದಾಖಲೆಗಳು ತುಂಬಾ ಮುಖ್ಯವಾಗಿವೆ.

1 ಆಧಾರ್ ಕಾರ್ಡ್ ಇರಬೇಕು
2 ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್
3 ಆದಾಯ ಪ್ರಮಾಣ ಪತ್ರ
4 ಇ-ಶ್ರಮ್ ಕಾರ್ಡ್

ಖಂಡಿತವಾಗಿ ತಿಳಿದಿರಬೇಕು!

ನೀವು ಒಂದು ವೇಳೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಾಗಿದ್ದರೆ ಈ ಒಂದು ವಿಷಯ ಖಂಡಿತವಾಗಿ ತಿಳಿದಿರಬೇಕು. ಅದೇನೆಂದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹೋಗುವ ಮುಂಚೆ ನಿಮ್ಮ ಹೆಸರು ಬೇರೆ ಯಾವುದೇ ರೇಷನ್ ಕಾರ್ಡ್ ನಲ್ಲಿ ಇರಬಾರದು, ಒಂದುವೇಳೆ ನೀವು ಬೇರೆ ರೇಷನ್ ಕಾರ್ಡ್ ನಲ್ಲಿ ಇದ್ದರೆ ಯಾವುದೇ ಕಾರಣಕ್ಕೂ ಹೊಸ ರೇಷನ್ ಕಾರ್ಡಿಗೆ ಮೇಲೆ ತಿಳಿಸಿರುವಂತಹ ಎಲ್ಲಾ ದಾಖಲೆಗಳು ಇದ್ದರೂ ಕೂಡ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

 ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಕೊನೆಯ ದಿನಾಂಕ

ಒಂದುವೇಳೆ ನೀವು ಬೇರೆ ರೇಷನ್ ಕಾರ್ಡ್ ನಲ್ಲಿ ಇದ್ದರೆ ಮೊದಲು ಆ ಹಳೆಯ ರೇಷನ್ ಕಾರ್ಡ್ ನಿಂದ ನಿಮ್ಮ ಹೆಸರನ್ನು ತೆಗೆದುಹಾಕಲು ರೇಷನ್ ಕಾರ್ಡ್ ತಿದ್ದುಪಡಿಗೆ ಬಿಡುವಾಗ ನಿಮ್ಮ ಹತ್ತಿರದ ಗ್ರಾಮ ಒನ್ ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ.ಇದರ ಜೊತೆಯಲ್ಲಿ ನಿಮಗೆ ಇನ್ನೊಂದು ಗುಡ್ ನ್ಯೂಸ್ ಏನಂದರೆ ರೇಷನ್ ಕಾರ್ಡ್ ತಿದ್ದುಪಡಿ ಕೂಡ ಈಗ ಪ್ರಗತಿಯಲ್ಲಿ ಇದೆ. ಜನವರಿ 31 2025 ರವರೆಗೆ ಹೊಸ ರೇಷನ್ ಕಾರ್ಡಿಗೆ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದೇ ತರ ಯಾವುದೇ ಒಂದು ಹೊಸ ಮಾಹಿತಿಗಳಿಗಾಗಿ ನಮ್ಮ ವೆಬ್ಸೈಟ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು

ಮೇಲೆ ಓದಿದಂತಹ  ಸುದ್ದಿಯನ್ನು ವಿಡಿಯೋದ ಮುಖಾಂತರ ನೋಡಲು ಕೆಳಗೆ ಕಾಣುವಂತಹ ವಿಡಿಯೋ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಿರಿ.

 

× Click here to WhatsApp