Gruhalakshmi scheme

Gruhalaskmi new update for delayed in Kannada

WhatsApp Channel Join Now
Telegram Group Join Now

ಗೃಹಲಕ್ಮಿ ಯೋಜನೆಯ ಹಣ ಬರಲು ಸ್ವಲ್ಪ ತಡ ಆಗುತ್ತೆ ! Gruhalaskmi new update

Gruhalaskmi new update

Gruhalaskmi new update :- ಸ್ನೇಹಿತರೆ ಎಲ್ಲರಿಗೂ ನಮಸ್ಕಾರ, ಗ್ರಹಲಕ್ಷ್ಮಿ ಯೋಚನೆ ಹಣ ಇದುವರೆಗೂ ಎಲ್ಲರಿಗೂ 15 ಕಂತುಗಳ ಹಣ ಬಂದಿದೆ. ಆದರೆ 16 ಮತ್ತು 17ನೇ ಕಂತಿನ ಹಣ ಇನ್ನು ಬಾಕಿ ಉಳಿದಿದೆ. ಇದರ ಬಗ್ಗೆ ರಾಜ್ಯ ಸರ್ಕಾರವು ನೀಡಿರುವ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ಇದೇ ತರ ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಮತ್ತು ಎಲ್ಲಾ Update ಗಾಗಿ ನಮ್ಮ Whatsapp Group ಗೆ ಜಾಯಿನ್ ಆಗಿ.

ಗೃಹಲಕ್ಷ್ಮಿ ಯೋಜನೆ

ಸ್ನೇಹಿತರೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯು (Gruhalaskmi new update) ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂ/- ನೀಡುವ ಯೋಜನೆಯಾಗಿದೆ. ಇಲ್ಲಿಯವರೆಗೂ ಕೂಡ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಖಾತೆಗೆ 15 ಕಂತಿನ ಹಣವನ್ನು ಜಮಾ ಮಾಡಿದೆ, ಅಂದರೆ 15 ×2000= 30,000 ರೂ/- ಗಳನ್ನು ಇದುವರೆಗೂ ಕುಟುಂಬ ಯಜಮಾನಿಯ ಖಾತೆಗೆ ಜಮ ಮಾಡಿದೆ. ಹಾಗೂ 16 ಮತ್ತು 17ನೇ ಕಂತಿನ ಹಣ ಬಾಕಿ ಉಳಿದಿದೆ.

ಗೃಹಲಕ್ಷ್ಮಿ ಹಣ ಬರಲು ಸ್ವಲ್ಪ ತಡ

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಲ್ಲಾ ಕುಟುಂಬ ಯಜಮಾನಿಯ ಖಾತೆಗೆ ಜನವರಿ 14ನೇ ತಾರೀಖಿನಿಂದ ಬಾಕಿ ಇರುವ 16 ಮತ್ತು 17ನೇ ಕಂತಿನ ಹಣ 2,000 ಜಮಾ ಆಗುತ್ತೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದರು, ಆದರೆ ಇಲ್ಲಿಯವರೆಗೂ ಯಾರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿಲ್ಲ. ಆದರೆ ರಾಜ್ಯ ಸರ್ಕಾರವು ಈಗಾಗಲೇ ನಾವು ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಮಾಡಲು ಪ್ರಾರಂಭಿಸಿದ್ದೇವೆ ಇದುವರೆಗೂ 5% ಹಣ ಜಮಾ ಆಗಿದೆ, ಕೆಲವು ಜಿಲ್ಲೆಗಳಿಗೆ ಜಮಾ ಮಾಡಿದ್ದೇವೆ, ಇದೆ ಜನವರಿ 31ನೇ ತಾರೀಖಿನ ಒಳಗೆ ಎಲ್ಲರ ಖಾತೆಗೂ ಕೂಡ 2,000 ರೂ/- ಜಮಾ ಆಗುತ್ತೆ ಎಂದು ಮಾಹಿತಿ ತಿಳಿಸಿದ್ದಾರೆ.

ಅಂದ್ರೆ ಯಾವಾಗ ಬರಬಹುದು ಗ್ರಹಲಕ್ಷ್ಮಿ ಹಣ 2000 ರೂ/-

ಇದೇ ಜನವರಿ 31 ರ ಒಳಗೆ ಯಾವಾಗ ಬೇಕಾದರೂ ನಿಮ್ಮ ಬ್ಯಾಂಕ್ ಖಾತೆಗೆ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಬಹುದು, ಈ ತಿಂಗಳ ಕೊನೆಯವರೆಗೂ ಕೂಡ ಟೈಮ್ ತೆಗೆದುಕೊಳ್ಳಬಹುದು ಅಥವಾ ನಾಳೆನೇ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಬಹುದು ಸ್ವಲ್ಪ ಕಾಯಿರಿ ಎಂದು ಸರ್ಕಾರದಿಂದ ಮಾಹಿತಿ ಸಿಕ್ಕಿದೆ.

ಕೆಲವು ಜಿಲ್ಲೆಗಳಿಗೆ ಹಣ ಜಮಾ ಆಗಿದೆಯಾ?

ಇದುವರೆಗೂ ಕೆಲವು ಜಿಲ್ಲೆಗಳಿಗೆ ಗ್ರಹಲಕ್ಷ್ಮಿ ಹಣ ಜಮಾ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರವು ತಿಳಿಸುತ್ತಿದೆ. ಇದು ಎಷ್ಟರಮಟ್ಟಿಗೆ ಸತ್ಯ ಎಂದು ನಮಗೆ ತಿಳಿದಿಲ್ಲ, ಯಾವುದಾದರೂ ಜಿಲ್ಲೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ದರೆ ನಮಗೆ ಕಾಮೆಂಟ್ ಸೆಕ್ಷನ್ ನಲ್ಲಿ ಕಮೆಂಟ್ ಮಾಡಿ ಹಾಗೂ ಇದೇ ತರ ಯಾವುದೇ ಸರ್ಕಾರದ ಮಾಹಿತಿಗಾಗಿ ನಮ್ಮ website ಅನ್ನು Subscribe ಮಾಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು.

ಮೇಲೆ ಓದಿದಂತಹ ಎಲ್ಲಾ ಮಾಹಿತಿಯನ್ನು ನೀವು ವಿಡಿಯೋ ಮುಖಾಂತರ ಕೇಳಿಸಿಕೊಳ್ಳಲು ಈ ಕೆಳಗೆ ಕೊಟ್ಟಿರುವ ಲಿಂಕನ್ನು ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ತಿಳದುಕೊಳ್ಳಿ .

× Click here to WhatsApp