DBT Karnataka

How to check money received through DBT Karnataka on mobile

WhatsApp Channel Join Now
Telegram Group Join Now
DBT Karnataka

ಡಿಪಿಟಿ ಮುಖಾಂತರ ಬರುವ ಹಣವನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ (DBT Karnataka)

ಹಲೋ ಸ್ನೇಹಿತರೆ ಸರ್ಕಾರದಿಂದ ಬರುವ ಡಿಪಿಟಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಇಲ್ವಾ ಅಂತ ನೀವೇ ಸುಲಭವಾಗಿ ನಿಮ್ಮ ಮೊಬೈಲ್ನ ಮುಖಾಂತರ ಚೆಕ್ ಮಾಡಬಹುದು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಪೋಸ್ಟ್ ನಲ್ಲಿ ನಿಮಗೆ ತಿಳಿಸಿಕೊಡುತ್ತೇನೆ, ಇದೇ ತರ ಯಾವುದೇ ಒಂದು ಹೊಸ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು. DBT Karnataka

ಎಲ್ಲಾ ತರದ ಯೋಜನೆಯ ಹಣ ಮಾಹಿತಿ ಚೆಕ್ ಮಾಡಿ

ಸ್ನೇಹಿತರೆ ಸರ್ಕಾರವು ನೇರ ನಗದು ವರ್ಗಾವಣೆಯ (DBT Karnataka) ಮುಖಾಂತರ ಪ್ರತಿಯೊಬ್ಬ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆ ಸರ್ಕಾರದ ಯೋಜನೆಗಳಾದ ಪಿಂಚಣಿ ಯೋಜನೆಗಳು, ಪಿಎಂ ಕಿಸಾನ್ ಯೋಜನೆ, ಗೃಹಲಕ್ಷ್ಮಿಯ ಯೋಜನೆ, ಅನ್ನಭಾಗ್ಯ ಯೋಚನೆ ಮುಂತಾದ ಸರ್ಕಾರದಿಂದ ಸಿಗುವ ಎಲ್ಲಾ ತರದ ಯೋಜನೆಯ ಹಣವನ್ನು ಸರ್ಕಾರವು ನೇರವಾಗಿ ಡಿಪಿಟಿ ಮುಖಾಂತರ ಪ್ರತಿಯೊಬ್ಬ ಫಲಾನುಭವಿಯ ಖಾತೆಗೆ ಜಮಾ ಮಾಡುತ್ತಿದೆ.

ಅದನ್ನು ಹೇಗೆ ನಾವು ನಮ್ಮ ಮೊಬೈಲ್ ಮುಖಾಂತರ ತುಂಬಾ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು ಎಂದು ತಿಳಿಸುತ್ತೇನೆ. ಕೆಳಗೆ ನಿಮಗೆ ಅರ್ಥವಾಗುವ ರೀತಿಯಲ್ಲಿ ಅಪ್ಲಿಕೇಶನ್ ಸ್ಕ್ರೀನ್ ಶಾಟ್ ಮತ್ತು ಅಕ್ಷರದ ರೂಪದಲ್ಲಿ ನಿಮಗೆ ತಿಳಿಸಲಾಗಿದೆ.

Play store ನಿಂದ DBT Karnataka ಅಪ್ಲಿಕೇಶನ್ ಅನ್ನು Intall ಮಾಡುವ ವಿಧಾನ

ಮೊದಲು Play store ನಲ್ಲಿ ಸರ್ಚ್ ಮಾಡಿ DBT Karnataka ಎಂದು ಸರ್ಚ್ ಮಾಡಿ ನಂತರ ಇನ್ಸ್ಟಾಲ್ ಮಾಡಿ!
ಅಪ್ಲಿಕೇಶನ್ ಮೇನ್ ಪೇಜ್ ನಲ್ಲಿಹೊಸ ಬಳಕೆದಾರರೇ? ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಎಂದು ಕೆಂಪು ಅಕ್ಷರದಲ್ಲಿ ಬರೆದಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಅದಾದ ಮೇಲೆ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ ಕೆಳಗೆ ಕೊಟ್ಟಿರುವಂತಹ ಒಂದು ಸಣ್ಣ ಬಾಕ್ಸ್ ಮೇಲೆ ಟಚ್ ಮಾಡಿ ಕ್ಲಿಕ್ ಮಾಡಿ ಓಟಿಪಿಯನ್ನು ಪಡೆಯಿರಿ.

DBT Karnataka

ನಿಮ್ಮ ಆಧಾರ್ ಕಾರ್ಡಿಗೆ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಗೆ ಬರುವಂತಹ ಓಟಿಪಿಯನ್ನು ಎಂಟರ್ ಮಾಡಿ ಮುಂದುವರಿಸಿ.
ಅದಾಗಿದ ಮೇಲೆ ಡಿಪಿಟಿ ಕರ್ನಾಟಕ ಅಪ್ಲಿಕೇಶನ್ ನ ಮೇನ್ ಟಾಸ್ಕ್ ಬೋರ್ಡ್ ಕಾಣಿಸಿಕೊಳ್ಳುತ್ತದೆ.

DBT Karnataka

ಅದರಲ್ಲಿ ಪಾವತಿ ಸ್ಥಿತಿ ಎಂದು ಇರುತ್ತದೆ ಫಸ್ಟ್ ವನ್ ಎರಡನೇದಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಸಂಯೋಜನೆಯ ಸ್ಥಿತಿ ಎಂದು ಇರುತ್ತದೆ.

DBT Karnataka

ಇದರಲ್ಲಿ ಮೊದಲನೆಯದಾಗಿ ಪಾವತಿಯ ಸ್ಥಿತಿಯ ಮೇಲೆ ನೀವು ಕ್ಲಿಕ್ ಮಾಡಿದರೆ ಅದರಲ್ಲಿ ನಿಮಗೆ ಬರುವಂತಹ ಸರ್ಕಾರದ ಯೋಜನೆಗಳಾದ ಗ್ರಹಲಕ್ಷ್ಮಿ, ಅನ್ನಭಾಗ್ಯ ಯೋಚನೆ ನಿರ್ಗತಿಕ ವಿಧವೆಯ ಪಿಂಚಣಿ ಯೋಜನೆಯ ಹಾಗೂ ಪಿಎಮ್ ಕಿಸಾನ್ ಯೋಜನೆಯ ಎಲ್ಲಾ ಮಾಹಿತಿಗಳು ನಿಮಗೆ ಅಲ್ಲಿ ಕಂಡುಬರುತ್ತದೆ.

DBT Karnataka

ಯಾವುದೇ ಸಂದರ್ಭದಲ್ಲಿಯೂ ಕೂಡ ನೀವು ಸರ್ಕಾರದಿಂದ ಬರುವಂತಹ ಸಹಾಯಧನ ಅಥವಾ ಯೋಜನೆಗಳ ಹಣವನ್ನು ನೀವು ನಿಮ್ಮ ಬ್ಯಾಂಕ್ ಖಾತೆಗೆ ಬಂದಿದ್ಯ ಇಲ್ವಾ ಎಂದು ತುಂಬಾ ಸುಲಭವಾಗಿ ನಿಮ್ಮ ಮೊಬೈಲ್ ಫೋನ್ ಮುಖಾಂತರ ನೋಡಿಕೊಳ್ಳಬಹುದು. ಈ ಮಾಹಿತಿ ನಿಮಗೆ ಪ್ರಯೋಜನವಾಗಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಮೇಲೆ ಓದಿದಂತಹ ಎಲ್ಲಾ ವಿಷಯವನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಲು ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ

× Click here to WhatsApp