Work from home from SBI Bank with a salary of ₹25,000 per month

SBI ಬ್ಯಾಂಕ್ ನಿಂದ New Job scheme | Work from Home ತಿಂಗಳಿಗೆ ₹25,000 ಸಂಬಳ ಸಿಗುತ್ತೆ.

WhatsApp Channel Join Now
Telegram Group Join Now

ಮನೆಯಿಂದಲೇ ಕೆಲಸ ಮಾಡಿ ತಿಂಗಳಿಗೆ ₹25,000 ರೂ ಸಂಬಳವನ್ನು ಪಡೆದುಕೊಳ್ಳಲು ಅರ್ಜಿ ಅಹ್ವಾನ (Work from home from SBI)

ಹಲೋ ಸ್ನೇಹಿತರೆ ನಮಸ್ಕಾರ, ಮನೆಯಿಂದಲೇ ಕೆಲಸ ಮಾಡಿ (Work from home from SBI) ತಿಂಗಳಿಗೆ 25,000 ರೂ ಸಂಬಳವನ್ನು ಪಡೆದುಕೊಳ್ಳಲು ತಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (STATE BANK OF INDIA) ವತಿಯಿಂದ ಮನೆಯಿಂದಲೇ ಕೆಲಸ ಮಾಡಲು ಒಂದು ಉತ್ತಮವಾದ ಅವಕಾಶ ಸಿಕ್ಕಿದೆ.

ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೋಡೋಣ. ಇದೇ ತರ ಪ್ರತಿಯೊಂದು ಸರ್ಕಾರದ ಯೋಜನೆಗಳು ಹಾಗೂ ಉಪಯೋಗಕರವಾದ ಮಾಹಿತಿಗಳಿಗಾಗಿ Namma Infotech website ಅನ್ನು Subscribe ಮಾಡಿಕೊಳ್ಳಿ, ಮತ್ತು ಪ್ರತಿಯೊಂದು ಅಪ್ಡೇಟ್ಗಾಗಿ ನಮ್ಮ WhatsApp group ಗೆ ಜಾಯಿನ್ ಆಗಿ.

ಮನೆಯಿಂದಲೇ ಕೆಲಸ (Work from home from SBI)

ಮನೆಯಿಂದಲೇ ನಾವು ಕೆಲಸ ಮಾಡಿ ಸಂಪಾದನೆ ಮಾಡುವುದಕ್ಕೆ ಯಾವುದಾದರೂ ಸರಿಯಾದ ದಾರಿ ಇದ್ದರೆ ನಮಗೆ ತಿಳಿಸಿಕೊಡಿ ಎಂದು ಹಲವರು ಹೇಳುತ್ತಿದ್ದೀರಾ. ನಿಮಗಾಗಿ ಈ ಒಂದು ಒಳ್ಳೆ ಅವಕಾಶವನ್ನು ತಿಳಿಸುತ್ತೇನೆ, ಕೊನೆವರೆಗೂ ಓದಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಒಂದು ಉತ್ತಮವಾದ ವರ್ಕ್ ಫ್ರಮ್ ಹೋಂ ಜಾಬ್.

ವರ್ಕ್ ಫ್ರಂ ಹೋಂ ವಿವರಗಳು

ನೇಮಕಾತಿ :- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಉದ್ಯೋಗದ ಹೆಸರು :- ಜೀವಮಾನದ ಸ್ನೇಹಿತ
ಕೆಲಸ :- ಮನೆಯಲ್ಲಿ ಕುಳಿತು ಕೆಲಸ ಮಾಡಬಹುದು
ಮಾಶಿಕ ವೇತನ :- ಪ್ರತಿ ತಿಂಗಳಿಗೆ ₹25,000 ರೂ/-
ಅರ್ಜಿ ಸಲ್ಲಿಸುವ ವಿಧಾನ :- ಆನ್ಲೈನ್ ನಲ್ಲಿ
ವಯಸ್ಸಿನ ಮಿತಿ :- 18 ರಿಂದ 60 ವರ್ಷಗಳು
ಅರ್ಹತೆ :- 10ನೇ ತರಗತಿ ಅಥವಾ PUC

ಈ ಒಂದು ವರ್ಕ್ ಫ್ರಮ್ ಹುದ್ದೆಗೆ (Work from home from SBI) ಯಾರು ಅರ್ಜಿ ಸಲ್ಲಿಸಬಹುದು ಎಂಬುದರ ಬಗ್ಗೆ ನೋಡುವುದಾದರೆ. !

ಗ್ರಹಣೀಯರು, ವಿದ್ಯಾರ್ಥಿಗಳು, ಕೆಲಸ ಮಾಡುವ ವೃತ್ತಿಪರರು, ನಿವೃತ್ತ ಉದ್ಯೋಗಿಗಳು ಮತ್ತು ಪುರುಷರು ಹಾಗೂ ಮಹಿಳೆಯರು ಇಬ್ಬರು ಅರ್ಹರಾಗಿದ್ದಾರೆ.

ಮೂಲ ವೇತನ :- ತಿಂಗಳಿಗೆ ₹25,000 ವರೆಗೆ
ಹೆಚ್ಚುವರಿ ಆದಾಯ :- ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಕಮಿಷನ್ ಗಳಿಸಬಹುದು.

ಆಸಕ್ತ ಇರುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಇದಕ್ಕೆ ಯಾವುದೇ ಒಂದು fees pay ಮಾಡುವ ಅಗತ್ಯವಿರುವುದಿಲ್ಲ, ಅರ್ಜಿ ಸಲ್ಲಿಸುವ ಲಿಂಕ್ ಈ ಲೇಖನದ ಕೊನೆಯಲ್ಲಿ ಇರುತ್ತೆ ಅದನ್ನ ಕ್ಲಿಕ್ ಮಾಡಿ ನೀವು ಅರ್ಜಿ ಸಲ್ಲಿಸಬಹುದು.

ತರಬೇತಿ :- ಎಸ್ ಬಿ ಐ ಎಲ್ಲಾ ಅರ್ಜಿದಾರರಿಗೆ 25ಗಂಟೆಗಳ ತರಬೇತಿಯನ್ನು ನೀಡುತ್ತದೆ.
ಲಿಖಿತ ಪರೀಕ್ಷೆ:- 25 ಗಂಟೆಗಳ ಕಾಲ ತರಬೇತಿಯ ನಂತರ ಎಸ್‌ಬಿಐ ಒಂದು ಸಣ್ಣ ಪರೀಕ್ಷೆಯ ಮುಖಾಂತರ ಅರ್ಹತೆ ಪಡೆಯುವ ಅಭ್ಯರ್ಥಿಗಳನ್ನು ಜೀವನ ಸಂಗಾತಿಯನ್ನಾಗಿ ನೇಮಿಸಿ ಕೊಲ್ಲಲಾಗುತ್ತದೆ.

ಕೆಲಸದ ಜವಾಬ್ದಾರಿಗಳು

ಗ್ರಾಹಕರ ಸಂವಹನ:- ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಪಾಲಿಸಿಗಳನ್ನು ಗ್ರಾಹಕರಿಗೆ ಸ್ಪಷ್ಟವಾಗಿ ವಿವರಿಸುವ ಜವಾಬ್ದಾರಿ ಇರುತ್ತದೆ.

New employment scheme from SBI Bank

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

10ನೇ ತರಗತಿಯ ಅಂಕಪಟ್ಟಿ
ಅಧ್ಯಯನ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್ (ಜೆರಾಕ್ಸ್ ಪ್ರತಿಗಳು)

ಅರ್ಜಿ ಸಲ್ಲಿಸುವ ವಿಧಾನ

ಎಸ್ ಬಿ ಐ (SBI) ವರ್ಕ್ ಫ್ರಮ್ ಹೋಂ ಜಾಬ್ (Work from home from SBI) ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಅಧಿಕೃತ ಲಿಂಕ್ ಗೆ ಭೇಟಿ ನೀಡಿ ಲಿಂಕ್ ಅನ್ನು ಬಳಸಿ ಎಸ್ ಬಿ ಐ ನೇಮಕಾತಿ ಪೋರ್ಟಲ್ ಪ್ರವೇಶಿಸಿ ಆನ್ಲೈನ್ ನಲ್ಲಿ ನೋಂದಾಯಿಸಿ, ನಿಮ್ಮ ಹೆಸರು ಸಂಪರ್ಕ ಮಾಹಿತಿ ಶೈಕ್ಷಣಿಕ ಅರ್ಹತೆಗಳಂತಹ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅಪ್ಲಿಕೇಶನ್ ಅನ್ನು ಭರ್ತಿ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಿದ ಸಲ್ಲಿಸಿದ ಮೇಲೆ ಹೇಗೆ ಫಲಿತಾಂಶವನ್ನು ತಿಳಿದುಕೊಳ್ಳುವುದು

ದೃಢೀಕರಣ ವಿವರ:- ಎಸ್ ಬಿ ಐ ಪ್ರತಿನಿಧಿಯಿಂದ ದೃಢೀಕರಣ ಕರೆ ಅಥವಾ ಇಮೇಲ್ ಗಾಗಿ ಕಾಯಿರಿ.
48 ಗಂಟೆಗಳ ಒಳಗೆ ನಿಮಗೆ ಪ್ರತಿಕ್ರಿಯೆ ಸಿಗುತ್ತೆ.

SBI JOB APPLICATION LINK :- sbi work from home

× Click here to WhatsApp