How to download New Ration card

How to download New Ration card very easily?

WhatsApp Channel Join Now
Telegram Group Join Now

ರೇಷನ್ ಕಾರ್ಡನ್ನು ಹೇಗೆ ತುಂಬಾ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳುವುದು? (How to download New Ration card)

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ, ಇವತ್ತಿನ ಸಂಚಿಕೆಯಲ್ಲಿ ಹೇಗೆ ನಾವು ಕಳೆದು ಹೋದ ಅಥವಾ ತಿದ್ದುಪಡಿ ಮಾಡಿ ಅಪ್ರೂವಲ್ ಆಗಿರುವಂತಹ ರೇಷನ್ ಕಾರ್ಡನ್ನು ಡೌನ್ಲೋಡ್ ಮಾಡುವುದು (How to download New Ration card) ಎಂಬುದನ್ನು ತುಂಬಾ ಸ್ಪಷ್ಟವಾದ ರೀತಿಯಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಇದೇ ತರ ಯಾವುದೇ ಒಂದು ಸರ್ಕಾರದ ಮಾಹಿತಿ ಹಾಗೂ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ನಮ್ಮ nammainfotech.com website ಗೆ Subscribe ಆಗಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಸ್ನೇಹಿತರೆ ಈ ಕೆಳಗೆ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ನೀವು ಪಾಲಿಸಿದರೆ ತುಂಬಾ ಸುಲಭವಾಗಿ ನೀವು ತಿದ್ದುಪಡಿ ಮಾಡಿದಂತಹ ಹಾಗೂ ಕಳೆದು ಹೋದ ರೇಷನ್ ಕಾರ್ಡನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು (How to download New Ration card). ಪ್ರತಿಯೊಂದು ಹಂತವನ್ನು ಗಮನದಿಂದ ನೋಡಿ ಮತ್ತು ರೇಷನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಿ.

ಹಂತ-1

ಗೂಗಲ್ ಕ್ರೋಮ್ ಗೆ ಹೋಗಿ ಸರ್ಚ್ ಬಾಕ್ಸ್ ನಲ್ಲಿ ಇಂಗ್ಲಿಷ್ ನಲ್ಲಿ ಟೈಪ್ ಮಾಡಿ ahara ಎಂದು ಕೆಳಗೆ ಮಾರ್ಕ್ ಮಾಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಿ!

ಹಂತ 2

ಈಗ ನಿಮಗೆ ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ಸೈಟ್ ಓಪನ್ ಆಗುತ್ತದೆ, ಈಗ ನೀವು ಫುಲ್ ಸ್ಕ್ರೋಲ್ ಮಾಡಿ Public Use ಎಂದು ಇರುವ ಜಾಗದಲ್ಲಿ ನಿಮ್ಮ ಡಿವಿಷನ್ ಯಾವುದು ಇದೆ ಅದನ್ನು ಸರಿಯಾಗಿ ಸೆಲೆಕ್ಟ್ ಮಾಡಿ. ಉದಾಹರಣೆಗೆ ನೀವು ಬೆಂಗಳೂರು ರೂರಲ್ ಮತ್ತು ಅರ್ಬನ್ ರವರಾಗಿದ್ದಾರೆ ಬೆಂಗಳೂರು Region ಸೆಲೆಕ್ಟ್ ಮಾಡಿ, ರೇಷನ್ ಕಾರ್ಡ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

How to download New Ration card
How to download New Ration card

ಹಂತ 3

ಕ್ಲಿಕ್ ಮಾಡಿದ ತಕ್ಷಣ ನಿಮಗೆ ಮುಂದಿನ ಪುಟಕ್ಕೆ ಬರುತ್ತೆ, ಈ ಒಂದು ಸೈಟ್ ನಲ್ಲಿ ನೀವು ನೋಡುತ್ತೀರಿ, 1. ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ, 2. ಪಡಿತರ ಚೀಟಿ ವಿವರ, 3. ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ, 4. ಪಡಿತರ ನಿರಾಕರಣೆ ನೋಂದಣಿ, 5. ಜಾಗರೂತಕ ಸಮಿತಿ ಸಭೆಯಲ್ಲಿ ಅಟೆಂಡೆನ್ಸ್ ನೋಂದಣಿ, 6. ನೇರ ನಗದು ವರ್ಗಾವಣೆಯ ಸ್ಥಿತಿ (DBT) ಸ್ನೇಹಿತರೆ ಹೀಗೆ ನೀವು ನೋಡುತ್ತೀರಿ. ಇದರಲ್ಲಿ 2ನೆಯದನ್ನು ಆಯ್ಕೆ ಮಾಡಿ ಪಡಿತರ ಚೀಟಿ ವಿವರ.

How to download New Ration card

ಹಂತ 4

ಈ ಹಂತದಲ್ಲಿ ನೀವು ವಿತ್ ಓಟಿಪಿ (with otp) ಎಂಬ ಆಪ್ಷನ್ ಮೇಲೆ ಟಿಕ್ ಮಾಡಿ, ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಎಂಟರ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ.

How to download New Ration card

ಹಂತ 5

ಈಗ ನೀವು ಯಾರಿಗೆ ಓಟಿಪಿ ಕಳುಹಿಸಬೇಕು ಆ ಸದಸ್ಯರನ್ನು ಆಯ್ಕೆ ಮಾಡಲು ಸೆಲೆಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ, ಸದಸ್ಯರನ್ನು ಆಯ್ಕೆ ಮಾಡಿ ಮತ್ತು ಭಾಷೆಯನ್ನು ಆಯ್ಕೆ ಮಾಡಿ ಕ್ಯಾಪ್ಚ ಕೋಡ್ ಎಂಟರ್ ಮಾಡಿ.

ಮುಂದಿನ ಸ್ಟೆಪ್ ನಲ್ಲಿ ಓಟಿಪಿ ಸೆಂಡ್ ಮಾಡಿ ಎಂಬುದರ ಮೇಲೆ ಕ್ಲಿಕ್ ಮಾಡಿ ನೀವು ಆಯ್ಕೆ ಮಾಡಿಕೊಂಡಿರುವಂತಹ ಸದಸ್ಯರ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಬಂದಿರುವ ಓಟಿಪಿಯನ್ನು ಎಂಟರ್ ಮಾಡಿ

How to download New Ration card

ಹಂತ 6

ಈ ಹಂತದಲ್ಲಿ ನೀವು ಕೊನೆಯಲ್ಲಿ ಚಿತ್ರದಲ್ಲಿ ಮಾರ್ಕ್ ಮಾಡಿರುವ ಹಾಗೆ ಪಡಿತರ ಚೀಟಿ ತೋರಿಸು ಎಂಬುದರ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ವಾಟರ್ ಮಾರ್ಕ್ ಜೊತೆಯಲ್ಲಿ ಶೋ ಆಗುತ್ತೆ, ಅದನ್ನು ರಿಮೂವ್ ಮಾಡಲು F12 key press ಮಾಡಿ control F press ಮಾಡಿ Specimen copy remove ಮಾಡಿ ನಿಮ್ಮ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿ (How to download New Ration card).

How to download New Ration card
How to download New Ration card

ಇದೇ ತರ ಕೆಲವೊಂದು ಉಪಯೋಗಕರವಾದ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ವೆಬ್ಸೈಟ್ ಪೇಜ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು

× Click here to WhatsApp