
Anganawadi job opportunity 2025 | how to apply online application?
ಅಂಗನವಾಡಿ ಕಾರ್ಯಕರ್ತೆ | ಮಿನಿ ಅಂಗನವಾಡಿ ಕಾರ್ಯಕರ್ತೆಯರು | ಅಂಗನವಾಡಿ ಸಹಾಯಕಿಯರ ಹುದ್ದೆಗಳ (Anganawadi job) ಆಯ್ಕೆಗೆ ಅರ್ಜಿ
ಹಲೋ ಸ್ನೇಹಿತರೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಆಯ್ಕೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಡೆಯಿಂದ ಅರ್ಜಿಯನ್ನು ಸ್ವೀಕರಿಸುತ್ತಿದ್ದಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯ ತನಕ ಓದಿ ಮತ್ತು ಇದೇ ತರ ಸರ್ಕಾರದಿಂದ ಬರುವಂತಹ ಎಲ್ಲಾ ಮಾಹಿತಿಗಳನ್ನು ತಕ್ಷಣ ಪಡೆದುಕೊಳ್ಳಲು Namma Infotech Website ಗೆ Visit ಮಾಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ಧನ್ಯವಾದಗಳು.
Anganwadi recruitment 2025

ಅಂಗನವಾಡಿ ಕಾರ್ಯಕರ್ತರ ಹಾಗೂ ಅಂಗನವಾಡಿ ಸೇವಕಿಯರ ಆಯ್ಕೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಡೆಯಿಂದ ದಿನಾಂಕ 10.01.2025 ಇಂದ 07.02.2025 ರ ತನಕ ಆನ್ಲೈನ್ ಮುಖಾಂತರ ಅರ್ಜಿ ಹಾಕಲು ಕಾಲಾವಕಾಶಗಳನ್ನು ಸರ್ಕಾರ ಒದಗಿಸಿದೆ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸೇವಕೀಯರ(Anganawadi job) ಹುದ್ದೆಗೆ ಅರ್ಜಿ ಹಾಕಲು ಈ ಕೆಳಗಿನ ಮಾಹಿತಿಗಳನ್ನು ಸರಿಯಾಗಿ ಗಮನಿಸಿ ಮತ್ತು ಇದಕ್ಕೆ ಬೇಕಾಗುವಂತಹ ದಾಖಲೆಗಳ ಮಾಹಿತಿಯನ್ನು ಪಡೆದುಕೊಂಡು ಈ ಲೇಖನದ ಕೊನೆಯಲ್ಲಿ ಇರುವಂತಹ ಲಿಂಕನ್ನು ಉಪಯೋಗಿಸಿ ನೀವು ಅರ್ಜಿ ಹಾಕಲು ಪ್ರಯತ್ನಿಸಬಹುದು. ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತಿಳಿದು ನಂತರ ಅರ್ಜಿ ಹಾಕಿ.
ಯಾವ ಯಾವ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸೇವಕಿಯರ ಹುದ್ದೆಗೆ (Anganawadi job) ಅರ್ಜಿ ಹಾಕುವ ಅವಕಾಶ
ಈ ಕೆಳಗೆ ಕೊಟ್ಟಿರುವಂತಹ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸೇವಕಿಯರ ಹುದ್ದೆಗೆ ಅರ್ಜಿ.
ಬಾಗಲಕೋಟೆ
ಬೆಂಗಳೂರು ಅರ್ಬನ್
ಬೆಂಗಳೂರು ರೂರಲ್
ಬೆಳಗಾವಿ
ಬಳ್ಳಾರಿ
ಬೀದರ್
ವಿಜಯಪುರ
ಚಾಮರಾಜನಗರ
ಚಿಕ್ಕಮಂಗಳೂರು
ಚಿತ್ರದುರ್ಗ
ದಕ್ಷಿಣ ಕನ್ನಡ
ದಾವಣಗೆರೆ
ಧಾರವಾಡ
ಗದಗ್
ಕಲ್ಬುರ್ಗಿ
ಹಾಸನ್
ಹಾವೇರಿ
ಕೊಡಗು
ಕೋಲಾರ್
ಕೊಪ್ಪಳ್
ಮಂಡ್ಯ
ಮೈಸೂರು
ರಾಯಚೂರ್
ಶಿವಮೊಗ್ಗ
ತುಮಕೂರ್
ಉಡುಪಿ
ಉತ್ತರ ಕನ್ನಡ
ಚಿಕ್ಕಬಳ್ಳಾಪುರ
ರಾಮನಗರ
ಯಾದ್ಗಿರಿ
ವಿಜಯನಗರ
Anganawadi job ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು.
10ನೇ ತರಗತಿಯ ಅಂಕಪಟ್ಟಿ ನಿಮ್ಮ ಬಳಿ ಇರಬೇಕು
12ನೇ ತರಗತಿ ಪಾಸ್ ಆಗಿರಬೇಕು ಮತ್ತು ಅದರ ಜೊತೆಗೆ 12ನೇ ತರಗತಿಯ ಅಂಕಪಟ್ಟಿ ಮಾಹಿತಿ
ನಿಮ್ಮ ಆಧಾರ್ ಕಾರ್ಡ್
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಫೋನ್
ಜಾತಿ ಪ್ರಮಾಣ ಪತ್ರ
ವಾಸಸ್ಥಳ
ಒಂದು ವೇಳೆ ಇದಕ್ಕಿಂತ ಮುಂಚೆ ನೀವು ಅಂಗನವಾಡಿ ಹುದ್ದೆಗೆ ಅರ್ಜಿ ಹಾಕಿ ನಿರಾಶಿತರಾಗಿದ್ದಲ್ಲಿ ಅದರ ಒಂದು ಪ್ರೂಫ್ ಅನ್ನು ಕೂಡ ನೀವು ಸಲ್ಲಿಸಬೇಕು.
ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಬಹುದು ಗಮನದಿಂದ ಅರ್ಜಿ ಹಾಕಿ.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ (Anganawadi job) ಅರ್ಜಿ ಹಾಕುವ ಮುನ್ನ ನಿಮಗೆ ತಿಳಿದಿರಬೇಕಾದ ಮಾಹಿತಿ
ನೀವು ಅರ್ಜಿ ಹಾಕುವಾಗ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೋಂದಾಯಿಸಿ ಯಾವುದೇ ಕಾರಣಕ್ಕೂ ಮಾಹಿತಿಗಳಲ್ಲಿ ತಪ್ಪು ಮಾಹಿತಿಯನ್ನು ನೀಡಬೇಡಿ, ಒಂದು ಬಾರಿ ನೀವು ಅರ್ಜಿಯನ್ನು ಮುಕ್ತಾಯ ಗೊಳಿಸಿದ ಮೇಲೆ ಮತ್ತೆ ನೀವು ತಿದ್ದುಪಡಿ ಮಾಡುವ ಅವಕಾಶ ಇರುವುದಿಲ್ಲ ಹಾಗೂ ಪುನಃ ಅರ್ಜಿ ಹಾಕಲು ನೀವು ಪ್ರಯತ್ನಿಸಿದರೆ ಒಟ್ಟಾಗಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಗಮನದಿಂದ ಅರ್ಜಿ ಹಾಕಿ.
ಅರ್ಜಿ ಹಾಕುವಾಗ ಬರುವ ಹಂತಗಳು
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಹಾಕುವಾಗ ಈ ಕೆಳಗಿನ ಹಂತಗಳು ಇರುತ್ತವೆ.
ಅಂತ-1:- ಅಂಗನವಾಡಿ ಕಾರ್ಯಕರ್ತೆ ಮಿನಿ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿ.
ಹಂತ-2:- Upload your photo, signatureನಿಮ್ಮ ಭಾವಚಿತ್ರ ಸಹಿ ಅಪ್ಲೋಡ್ ಮಾಡಲು
ಹಂತ-3:- Upload documentsಡಾಕ್ಯುಮೆಂಟ್ ಅಪ್ಲೋಡ್ ಮಾಡಿ.
ಹಂತ-4:- Print application/ಅರ್ಜಿ ಮುದ್ರಿಸಲು
ಮೇಲೆ ಓದಿದಂತಹ ಎಲ್ಲಾ ವಿಷಯವನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಲು ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ
ಲಿಂಕನ್ನು ಉಪಯೋಗಿಸಿ ನೀವು ಅರ್ಜಿ ಹಾಕಲು ಪ್ರಯತ್ನಿಸಬಹುದು :- https://karnemakaone.kar.nic.in/abcd/
Dayasaagara apartment shivabhag 1crose Kadri mangalore.
Anganvadi teacher